ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಾರತಮ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ತಾರತಮ್ಯ   ನಾಮಪದ

ಅರ್ಥ : ಒಬ್ಬರಿಗೆ ಹೆಚ್ಚು ಮತ್ತೊಬ್ಬರಿಗೆ ಕಡಿಮೆ ಮಾಡುವ ಸ್ಥಿತಿ ಅಥವಾ ಪ್ರಕ್ರಿಯೆ

ಉದಾಹರಣೆ : ಕೆಲವು ಮಂದಿಗಳು ಮಕ್ಕಳ ಜೊತೆ ತಾರತಮ್ಯ ವ್ಯವಹಾರ ಮಾಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

सौतेला होने की अवस्था या भाव।

कुछ लोग बच्चों के साथ भी सौतेलेपन का व्यवहार करते हैं।
सौतेलापन

ಅರ್ಥ : ಔಚಿತ್ಯ ಅಥವಾ ನ್ಯಾಯದ ವಿಚಾರವನ್ನು ಬಿಟ್ಟು ಯಾವುದಾದರು ಒಂದು ಪಕ್ಷದ ಅನುರೂಪವಾದ ಪ್ರವೃತ್ತಿ ಅಥವಾ ಸಹಾನುಭೂತಿ ಮತ್ತು ಆ ಪಕ್ಷದ ಸಮರ್ಥನೆಯನ್ನು ನೀಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ನಾವೆಲ್ಲರು ಪಕ್ಷಪಾತದ ದೋರಣೆಯನ್ನು ತೊರೆದು ಸರ್ವ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾಗಿದೆ.

ಸಮಾನಾರ್ಥಕ : ಏಕಪಕ್ಷೀಯ, ಜಾತಿಪಾತಿ, ನೀಚೋಚ್ಛ ಭಾವ, ಪಂಕ್ತಿಭೇದ, ಪಕ್ಷಪಾತ, ಪಕ್ಷಾಭಿಮಾನ, ಪಕ್ಷೀಯ, ಪ್ರತ್ಯೇಕತೆ, ಭೇದ, ಭೇದಭಾವ, ಸ್ವಜನಪಕ್ಷಪಾತ


ಇತರ ಭಾಷೆಗಳಿಗೆ ಅನುವಾದ :

औचित्य या न्याय का विचार छोड़कर किसी एक पक्ष के अनुरूप होने वाली प्रवृत्ति या सहानुभूति और उस पक्ष को समर्थन देने की क्रिया या भाव।

हमें पक्षपात से ऊपर उठकर सर्व कल्याण हेतु कार्य करना चाहिए।
इम्तियाज, इम्तियाज़, तरफदारी, तरफ़दारी, ताईद, पक्षपात, भेदभाव, लिहाज, लिहाज़

An inclination to favor one group or view or opinion over alternatives.

partiality, partisanship